ಅಕ್ಟೋಬರ್ ೨೧ - ಅಕ್ಟೋಬರ್ ತಿಂಗಳ ಇಪ್ಪತ್ತ ಒಂದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೯೪ನೇ (ಅಧಿಕ ವರ್ಷದಲ್ಲಿ ೨೯೫ನೇ) ದಿನ. ಅಕ್ಟೋಬರ್ ೨೦೨೪ == ಪ್ರಮುಖ ಘಟನೆಗಳು == ೧೯೮೩ - ಮೀಟರ್ ಅಳತೆಯನ್ನು ಬೆಳಕಿನ ವೇಗಕ್ಕನುಗುಣವಾಗಿ ನಿರೂಪಿಸಲಾಯಿತು. == ಜನನ == ೧೮೩೩ - ಆಲ್ಫ್ರೆಡ್ ನೊಬೆಲ್, ಸ್ವೀಡನ್ನ ಅನ್ವೇಶಕ, ನೊಬೆಲ್ ಪ್ರಶಸ್ತಿಯ ಸ್ಥಾಪಕ. == ನಿಧನ == ೧೮೦೫ - ಹೊರೆಶಿಯೊ ನೆಲ್ಸನ್, ಬ್ರಿಟನ್ನ ನಾವಿಕ ಸೇನೆಯ ದಂಡನಾಯಕ. == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ